Surprise Me!

ಪುನೀತ್ ದರ್ಶನ್ಗೆ ಎಚ್ಚರಿಕೆ ನೀಡಿದ್ರು ಸಚಿವ ಡಿ ಸುಧಾಕರ್ | Filmibeat Kannada

2021-03-27 16,155 Dailymotion

ಚಿತ್ರನಟರು ಪ್ರಚಾರಕ್ಕಾಗಿ ಪ್ರವಾಸ ಮಾಡುತ್ತಿದ್ದು, ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುತ್ತಿದ್ದಾರೆ. ಒಂದು ಕಡೆ ಕೊರೊನಾ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಹೀಗೆ ಮಾಡುವುದು ತಪ್ಪು. ದಯವಿಟ್ಟು ಸಾಮಾಜಿಕ ಅಂತರ ಪಾಲಿಸಿ, ಮಾಸ್ಕ್ ಧರಿಸಿ. ಚಿತ್ರನಟರಿಗೂ ಜವಾಬ್ದಾರಿಗಳಿವೆ ಎಂದಿದ್ದಾರೆ ಸಚಿವ ಡಿ ಸುಧಾಕರ್<br /><br />The filmmakers are touring for promotions, and thousands of fans are gathering. On the one hand, it is wrong to do so when the corona is increasing. Please wear a mask and observe the Social distancing Policy. Actors to have responsibilities said Dr.Sudhakar.

Buy Now on CodeCanyon